ಬೆಳಗಾವಿ: ನಗರದ ಸುಪ್ರಸಿದ್ಧ ವಕೀಲರಾದ ಶ್ರೀ ಆರ್ ಜಿ ಹೂಲಿಕಟ್ಟಿ ಅವರ ಪತ್ನಿ ಶಶಿಕಲಾ ಅವರು ಇಂದು ಸಂಜೆ ೭ಗಂಟೆಗೆ ಮಹಾಂತೇಶ ನಗರದ ಅವರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೭೭ ವರ್ಷ ವಯಸ್ಸಾಗಿತ್ತು. ಅವರು ತಮ್ಮ ಹಿಂದೆ ಪತಿ, ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬುಧವಾರ ದಿನಾಂಕ ೨೨ ರಂದು ಮುಂಜಾನೆ ೯ ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ.