This is the title of the web page
This is the title of the web page

ಜಂಗಮ ಸಮಾಜದ ಹಿರಿಯ ಶಿವಾನಂದ ದುಂಡಯ್ಯ ಹಿರೇಮಠ ನಿಧನ

ಜಂಗಮ ಸಮಾಜದ ಹಿರಿಯ ಶಿವಾನಂದ ದುಂಡಯ್ಯ ಹಿರೇಮಠ ನಿಧನ

ಬೆಳಗಾವಿ : ಚೆನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಜಂಗಮ ಸಮಾಜದ ಹಿರಿಯರಾದ ಶಿವಾನಂದ ದುಂಡಯ್ಯ ಹಿರೇಮಠ ( 88) ವಯೋಸಹಜ ಕಾಯಿಲೆಯಿಂದ ಸೋಮವಾರ ನಿಧನರಾದರು.
ಮೃತರಿಗೆ ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ ಇದೆ.