ಮತದಾನ ಮಾಡಲು ಮತ ಕೇಂದ್ರಕ್ಕೆ ಆಗಮಿಸಿದ್ದ ಅಜ್ಜಿ ಸಾವು.

ಮತದಾನ ಮಾಡಲು ಮತ ಕೇಂದ್ರಕ್ಕೆ ಆಗಮಿಸಿದ್ದ ಅಜ್ಜಿ ಸಾವು.

ಬೆಳಗಾವಿ : ಮತದಾನ ಮಾಡಲು ಮತ ಕೇಂದ್ರಕ್ಕೆ ಆಗಮಿಸಿದ್ದ ಅಜ್ಜಿ ಸಾವು.
ಸವದತ್ತಿ ಮತ ಕ್ಷೇತ್ರದ ಯರಗಟ್ಟಿ ತಾಲೂಕಿನ ಯರ್ಜರ್ವಿ ಗ್ರಾಮದ ಪಾರವ್ವ ಈಶ್ವರ ಸಿದ್ನಾಳ (68) ಸಾವು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪಾರವ್ವ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದ ವೇಳೆ ಹಠಾತ್ ಸಾವು. ಅಧಿಕಾರಿಗಳು ಭೇಟಿ.