ಯಮಕನಮರ್ಡಿ :ಹತ್ತರಗಿ -ಯಮಕನಮರ್ಡಿಯ ಶ್ರೀ ಹರಿ ಮಂದಿರ ದಿ 4 ರಿಂದ ದಿ 6 ರ ವರೆಗೆ ಮಠಾಧೀಶರಾದ ಶ್ರೀ ಆನಂದ (ನರಸಿಂಹ ) ಏಕನಾಥ ಗೋಸಾವಿ ಸಾನಿದ್ಯದಲ್ಲಿ ಶ್ರೀ ಕೃಷ್ಣ ಜಯಂತಿ ಉತ್ಸವ ನಡೆಯಲಿದೆ ಶುಕ್ರವಾರ ದಿ 4 ರಂದು ರಾತ್ರಿ ಶ್ರೀ ಕೃಷ್ಣ ಜನ್ಮ ಕೀರ್ತಿನ ಶ್ರಾವಣ ವೈದ್ಯ ನವಮಿ ಇದೆ ಶನಿವಾರ ದಿ 5 ರಂದು ಪಾರಣೆ ಪ್ರವಚನ ಭಜನ ರವಿವಾರ ದಿ ರಂದು ಗೋಪಾಳ ಕಾಲಾ ಹಾಗು ಮಹಾಪ್ರಸಾದ ಇರುತ್ತದೆ ಎಲ್ಲ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ