ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹಣ ಜಗದೀಶ ನೇಮಕ

ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ  ಡಿಸಿಪಿ ರೋಹಣ ಜಗದೀಶ ನೇಮಕ
  1. ಬೆಳಗಾವಿ: ನಗರ ಪೊಲೀಸ್‌ನ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಆಯುಕ್ತರಾಗಿ ಕನ್ನಡಿಗರ ರೋಹಣ ಜಗದೀಶ ಅವರನ್ನು ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಸದ್ಯ ಡಿಸಿಪಿಯಾಗಿರುವ ಡಾ.ಎಚ್‌.ಟಿ.ಶೇಖರ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.
    2019ರ ಕರ್ನಾಟಕ ಬ್ಯಾಚ್‌ ಐಪಿಎಸ್‌ ಅಧಿಕಾರಿಯಾಗಿದ್ದ ಇವರನ್ನು ಬೆಳಗಾವಿ ನಗರ ಡಿಸಿಪಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.