ಮೂಡಲಗಿ:ತಾಲೂಕಿನ ಅವರಾದಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರೀಜ್ ಕಂ ಬ್ಯಾರೇಜ್ ರವಿವಾರ ಜಲಾವೃತ್ತಗೊಂಡ ಪರಿಣಾಮ ಸಂಚಾರವನ್ನು ಸ್ಥಗಿತಗೊAಡಿದೆ ಎಂದು ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಹಾಗೂ ಪಶ್ಚಿಮ ಘಟ ಪ್ರದೇಶದಲ್ಲಿ ಸುರಿಯುವತ್ತಿರು ಮಳೆಯಿಂದ ಬಳ್ಳಾರಿ ನಾಲಾ ಮತ್ತು ಹಿರಣ್ಯಕೇಶ ನದಿಯಿಂದ ಘಟಪ್ರಭಾ ನದಿಗೆ ನೀರಿನ ಮಟ್ಟ ಹೆಚ್ಚಾಗಿದರಿಂದ ರವಿವಾರ ಸಂಜೆ ಅವರಾದಿ ಸೇತುವೆ ಜಲಾವೃತಗೋಂಡಿದರಿAದ ಮುಜಾಗೃತ ಕ್ರಮವಾಗಿ ಬ್ಯಾರಿಕೇಡ ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದು. ಸಾರ್ವಜನಿಕರು ಸೇತುವೆ
ಮೇಲೆ ಸಂಚರಿಸ ಬಾರದೆಂದು ತಹಶೀಲ್ದಾರ ಶಿವಾನಂದ ಬಬಲಿ ಅವರು ತಿಳಿಸಿದರು.