ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಭಾನುವಾರ ನಗರದ ಪಾಂಗುಳಗಲ್ಲಿಯಲ್ಲಿರುವ ಮಾರವಾಡಿ ಶ್ರೀ ಚಂದ್ರಪ್ರಭು ಜೈನ್ ಶ್ವೇತಾಂಬರ ಮಂದಿರಕ್ಕೆ ಆಗಮಿಸಿದ್ದ ಆಚಾರ್ಯ ಶ್ರೀ ಮಹೇಂದ್ರ ಸಾಗರಜೀ ಮುನಿ ಅವರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರವೀಂದ್ರ ಬೆಲ್ಲದ, ಶ್ರೀ ಚಂದ್ರಪ್ರಭು ಜೈನ್ ಶ್ವೇತಾಬಂರ ಕಮಿಟಿಯ ಅಧ್ಯಕ್ಷ ಉತ್ತಮ ಬೈ, ರಾಜುಕೊಡಾ, ಭರತ ಕೋರವಾಲ್, ಮಹೇಶ ಕೋರವಾಲ್, ಮಾರವಾಡಿ ಶ್ರೀ ಚಂದ್ರಪ್ರಭು ಜೈನ್ ಶ್ವೇತಾಬಂರ್ ಮಂದಿರ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ಆಚಾರ್ಯ ಶ್ರೀ ಮಹೇಂದ್ರ ಸಾಗರಜೀ ಮುನಿ ಆಶೀರ್ವಾದ ಪಡೆದ ಟೋಪಣ್ಣವರ
