ಬೆಳಗಾವಿ: ಬೆಳಗಾವಿ ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ತಮ್ಮ ಪತ್ನಿ ಕೀರ್ತಿ ಟೋಪಣ್ಣವರ ಅವರೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ : ರಾಜಕುಮಾರ ಟೋಪಣ್ಣವರ ಮತದಾನ