ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೀ ಪಾಟೀಲ ಉಪಾಧಕ್ಷರಾಗಿ ಕೆಂಪಣ್ಣಾ ಕಾಂಬಳೆ.ಅವಿರೋಧ ಆಯ್ಕೆ

ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೀ ಪಾಟೀಲ ಉಪಾಧಕ್ಷರಾಗಿ  ಕೆಂಪಣ್ಣಾ ಕಾಂಬಳೆ.ಅವಿರೋಧ ಆಯ್ಕೆ

ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೀ ಪಾಟೀಲ ಅವಿರೋಧ ಆಯ್ಕೆ
ಉಪಾಧಕ್ಷರಾಗಿ  ಕೆಂಪಣ್ಣಾ ಕಾಂಬಳೆ
ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೀ ಪಾಟೀಲ ಅವಿರೋಧ ಆಯ್ಕೆ ಆಗಿದ್ದಾರೆ ಉಪಾಧಕ್ಷರಾಗಿ  ಕೆಂಪಣ್ಣಾ ಕಾಂಬಳೆ ಆಯ್ಕೆ ಆಗಿದ್ದಾರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು 13 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಈ ಸಂಧರ್ಭದಲ್ಲಿ ಚುಣಾವಣಾ ಅಧಿಕಾರಿಯಾಗಿ ನೂಡಲ ಅಧಿಕಾರಿ ಹೊಳೆಪ್ಪಾ ಎಚ್.‌ ಕಾರ್ಯ ನಿರ್ವಹಿಸಿದರು, ಈ ಈ ಸಂಧರ್ಭದಲ್ಲಿ PDO  ಎಮ್‌. ಎಸ್.‌ ಗುಡಸಿ, ಕಾರ್ಯದಶಿ- ಸಂತೋಷ ಇಮಗೌಡನವರ, ಎಸ್.ಡಿ.ಎ- ಸಿರಾಜ ಪಿರಜಾದೆ , ಯಮಕನಮರಡಿ PSI ಶ್ರೀ ಎಸ್.ಕೆ. ಮನ್ನಿಕೇರಿ, ASI̲ – ಎಫ್. ಎಸ್.‌ ಮುಲ್ಲಾ , ಹಾಗೂ ಗ್ರಾಮ ಪಂಚಾಯತ ಸರ್ವ ಸದಸ್ಯರು ಮತ್ತು ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು