This is the title of the web page
This is the title of the web page

ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

ಮೂಡಲಗಿ: ಹಿರಣ್ಯಕೇಶ ನದಿಯಿಂದ ಘಟಪ್ರಭಾ ನದಿಗೆ ಸುಮಾರು ೧೬ ಸಾವಿರ
ಕ್ಯೂಸೇಕ್ಸ್ ನೀರು ಹರಿದು ಬರುತ್ತಿರುವ ಹಿನ್ನಲೇ ಮೂಡಲಗಿ ತಾಲೂಕಿನ
ಐದು ಸೇತುವೆಗಳು(ಬ್ರೀಜ್ ಕಂ ಬ್ಯಾರೇಜ್) ರವಿವಾರ
ಮುಳಗಡೆಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡು ಜನರು
ಪರದಾಡುಂವತಾಗಿದೆ.
ತಾಲೂಕಿನ ವಡೇರಹಟ್ಟಿ-ಉದಗಟ್ಟಿ, ಸುಣಧೋಳಿ-ಮೂಡಲಗಿ, ಹುಣಶ್ಯಾಳ-
ಕಮಲದಿನ್ನಿ, ಹುಣಶ್ಯಾಳ ಪಿವೈ-ಮುನ್ಯಾಳ, ಡವಳೇಶ್ವರ-
ಮಹಾಲಿಂಗಪೂರ, ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ
ರಸ್ತೆಗಳು ಸ್ಥಗಿತಗೊಂಡು ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ.
ಮೂಡಲಗಿ ತಾಲೂಕಾ ಆಡಳಿತದಿಂದ ನದಿ ತೀರದ ಗ್ರಾಮಗಳ ಜನರಲ್ಲಿ
ನದಿ ದಡದಕ್ಕೆ ತೇರಳದಂತೆ ಡಂಗೂರ ಸಾರಿದ್ದಾರೆ. ಸುಣಧೋಳಿ
ಸೇತುವೆಗೆ ಮೂಡಲಗಿ ತಹಶೀಲ್ದಾರ ಮಹಾದೇವ ಸನಮುರಿ ಅವರು ಬೇಟಿ
ನೀಡಿ ಪರಿಸಿಲ್ಲಿಸಿದ್ದಾರೆ. ಮುಜಾಂಗೃತವಾಗಿ ನದಿಯ ಸೆತುವೆಯ ದಡದ ಎರಡು
ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲ್ಲಾಗಿದೆ.