ಬೆಳಗಾವಿ: ಮಹಾನಗರ ಪಾಲಿಕೆ ಸಭೆ ಆರಂಭ ಆಗುತ್ತಿಂದತೆ ಪಾಲಿಕೆ ಸದಸ್ಯರ ವೈಯಕ್ತಿಕ ಮನಸ್ತಾಪ ಮತ್ತೇ ತಾರಕ್ಕೇರಿದ್ದು, ಇಬರಿಬ್ಬರ ಕಿತ್ತಾಟಕ್ಕೆ ಸಭೆಯಲ್ಲಿ ಗಲಾಟೆ-ಗದ್ದಲವೇ ನಡೆದು ಹೋಗಿದೆ.
ಪಾಲಿಕೆ ಸಭೆ ಆರಂಭಆದ ಬಳಿಕ, ಅಭಿವೃದ್ಧಿ ವಿಚಾರ ಮಾತು ಎತ್ತಿದ ಬಿಜೆಪಿ ಸದಸ್ಯರು ವ್ಯವಕ್ತಿಕ ವಿಚಾರ ತೆಗೆದರು, ಇದಕ್ಕೆ ವಿಪಕ್ಷ ಸದಸ್ಯರು ನೀವು ವೈಯಕ್ತಿಕವಾಗಿ ಅಭಿವೃದ್ಧಿಯಾಗುತ್ತಿದಿರಾ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಪತ್ರಿಕ್ರಿಯಿದ ಬಿಜೆಪಿ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು. ನಿಮ್ಮಂದ ಬೆಳಗಾವಿ ಜನತೆಗೆ ಕಿರಿಕಿರಿಯಾಗುತ್ತಿದೆ ಎಂದರು.