ಬೈಲಹೊಂಗಲ: ತಾಲೂಕಿನ ನಾವಲಗಟ್ಟಿ ಗ್ರಾಮದ ಕೃಷಿ ಪತ್ತಿನ ಸಹಕಾರ ನಿಯಮಿತ ನಿಗಮದ ಅಧ್ಯಕ್ಷರಾಗಿ ಬಾಬು ಗುರುಸಿದ್ದಪ್ಪ ಕಲ್ಲೂರ, ಉಪಾಧ್ಯಕ್ಷರಾಗಿ ರಾಯನಗೌಡ ಬಸನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಪ್ರತಿನಿಧಿಯಾಗಿ ರುದ್ರಗೌಡ ಪಾಟೀಲ ನೇಮಕಗೊಂಡರು.
ಸದಸ್ಯರಾಗಿ ದೇಮಣ್ಣ ವಾರಿ, ರುದ್ರಗೌಡ ಪಾಟೀಲ, ಸತೀಶ್ ಪಾಟೀಲ, ಬಸವರಾಜ ಪಾತ್ರೋಟ, ಫಕ್ಕೀರಪ್ಪ ಮರೆನ್ನವರ, ನಿರ್ಮಲಾ ತಿಗಡಿ, ಮಂಜುಳಾ ಹುದಲಿ, ಶ್ಯಾಮಸುಂದರ ಶಿಲ್ಲೇದಾರ, ಶಂಕರ ಕಲ್ಲೂರ, ಯಲ್ಲಪ್ಪ ಮಾದಿಗರ, ಬ್ಯಾಂಕ್ ನಿರೀಕ್ಷಕ ಪ್ರಭು ಹೊಸಮನಿ ಆಯ್ಕೆಯಾಗಿದ್ದಾರೆ
ನಾವಲಗಟ್ಟಿ ಗ್ರಾಮದ ಕೃಷಿ ಪತ್ತಿನ ಸಹಕಾರ ನಿಯಮಿತ ನಿಗಮದ ಅಧ್ಯಕ್ಷರಾಗಿ ಬಾಬು ಗುರುಸಿದ್ದಪ್ಪ ಕಲ್ಲೂರ, ಉಪಾಧ್ಯಕ್ಷರಾಗಿ ರಾಯನಗೌಡ ಬಸನಗೌಡ ಪಾಟೀಲ ಅವಿರೋಧ ಆಯ್ಕೆ
