ಬೆಳಗಾವಿಯಲ್ಲಿ ಘೋರ ದುರಂತ: ಕತ್ತು ಸಿಳಿ ವ್ಯಕ್ತಿ ಬರ್ಬರ ಹತ್ಯೆ, ನಿವಾಸಿಗಳಲ್ಲಿ ಆತಂಕ

ಬೆಳಗಾವಿಯಲ್ಲಿ ಘೋರ ದುರಂತ: ಕತ್ತು ಸಿಳಿ ವ್ಯಕ್ತಿ ಬರ್ಬರ ಹತ್ಯೆ, ನಿವಾಸಿಗಳಲ್ಲಿ ಆತಂಕ

ಬೆಳಗಾವಿ : ಇಲ್ಲಿನ ತಾನಾಜಿ ಗಲ್ಲಿಯಲ್ಲಿ ವ್ಯಕ್ತಿಯನ್ನು ಬೀಕರವಾಗಿ ಹತ್ಯೆಗೈದು ಪಾಲು ಬಾಯಿಯಲ್ಲಿ ಬೀಸಾಡಿರುವ ದುರಂತ ನಿನ್ನ ತಡರಾತ್ರಿ ನಡೆದಿದ್ದು, ಸ್ಥಳೀಯರು ಆತಂಕ್ಕಿಡಾಗಿದ್ದಾರೆ.

ಚಿಕ್ಕೋಡಿ ಕರೋಶಿಯ ಹನುಮಂತ ತಾನಾಜಿಗಲ್ಲಿಯಲ್ಲಿ ವಾಸವಾಗಿದ್ದರು, ಹಂತಕರು ಚಾಕುವಿನಿಂದ ಕತ್ತು ಸಿಳಿ ವ್ಯಕ್ತಿಯನ್ನು ಬಾಯಿಯಲ್ಲಿ ಬೀಸಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್‌ ರು ಆಗಮಿಸಿ, ಪರೀಶಿಲನೆ ನಡೆಸಿದ್ದಾರೆ ಎನ್ನಲಾಗಿದೆ.

ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.