ಹಾಸನ: ಸಿನಿಮೀಯ ರೀತಿಯಲ್ಲಿ ಶಾಲಾ‌ ಶಿಕ್ಷಕಿಯನ್ನು ಕಿಡಿಗೇಡಿಗಳು ಬೆಳ್ಳಂಬೆಳಿಗ್ಗೆಯೇ ಅಪಹರಿಸಿದ ಪ್ರಕರಣ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. ...