ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ರಾಜ್ಯದ ಫಲಿತಾಂಶದ ಮತ ಏಣಿಕೆ ಆರಂಭಗೊಂಡಿದ್ದು, ಕರ್ನಾಟಕ ರಾಜಕೀಯದ ದಿಕ್ಕನ್ನು ಬದಲಿಸುವ ಕ್ಷಣ ಬಂದೇ ಬಿಟ್ಟಿದೆ. ಆದರೆ, ಜಿದ್ದಾಜಿದ್ದಿನ ಕಣವಾದ ಗೋಕಾಕ ಕ್ಷೇತ್ರದಲ್ಲಿ ರಮೇಶಗೆ ಹಿನ್ನೆಡೆಯಾಗಿದೆ.
ಮೇ10 ರಂದು ಒಂದೇ ಹಂತದಲ್ಲಿ ಕರ್ನಾಟಕದ 224 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆಗೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ಬಯಲಾಗಲಿದೆ.
ಆರ್.ಆರ್.ನಗರ: ಮುನಿರತ್ನಗೆ ಮುನ್ನಡೆ
ಮೊದಲ ಸುತ್ತು
ಬಿಜೆಪಿಯ ಮುನಿರತ್ನ 330 ಮತಗಳ ಮುನ್ನಡೆ
ಮುನಿರತ್ನ – 4,362
ಕುಸುಮ – 4,032
—–
ಅಂಚೆ ಮತಗಳಲ್ಲಿ ಹಿರೆಕೇರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ.
ಬ್ಯಾಡಗಿ – ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಶಿವಣ್ಣನವರ ಮುನ್ನಡೆ.
ಹಾವೇರಿ – ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ.
—–
ದಾವಣಗೆರೆ: ಅಂಚೆ ಮತ ಎಣಿಕೆ ವಿವರ
ದಾವಣಗೆರೆ ಉತ್ತರ – ಮುನ್ನಡೆ
ದಾವಣಗೆರೆ ದಕ್ಷಿಣ – ಮುನ್ನಡೆ
ಮಾಯಕೊಂಡ – ಕಾಂಗ್ರೆಸ್ ಮುನ್ನಡೆ
ಜಗಳೂರು – ಬಿಜೆಪಿ ಮುನ್ನಡೆ
ಹರಿಹರ – ಬಿಜೆಪಿ ಮುನ್ನಡೆ
ಚನ್ನಗಿರಿ – ಕಾಂಗ್ರೆಸ್ ಮುನ್ನಡೆ
ಹೊನ್ನಾಳಿ – ಕಾಂಗ್ರೆಸ್ ಮುನ್ನಡೆ
———-
ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರಗೆ ಮುನ್ನಡೆ
ಶಿವಮೊಗ್ಗ ನಗರ – ಬಿಜೆಪಿ ಮುನ್ನಡೆ
ಶಿವಮೊಗ್ಗ ಗ್ರಾಮಾತರ – ಜೆಡಿಎಸ್ ಮುನ್ನಡೆ
ಶಿಕಾರಿಪುರ : ಬಿಜೆಪಿ ಮುನ್ನಡೆ
ಸೊರಬ : ಕಾಂಗ್ರೆಸ್ ಮುನ್ನಡೆ
ಸಾಗರ : ಬಿಜೆಪಿ ಮುನ್ನಡೆ
ತೀರ್ಥಹಳ್ಳಿ : ಬಿಜೆಪಿ ಮುನ್ನಡೆ
ಭದ್ರಾವತಿ : ಕಾಂಗ್ರೆಸ್ ಮುನ್ನಡೆ