ಬೆಳಗಾವಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಗೆ ಸರ್ಕಾರ 20 ರಿಂದ 25 ಬಾರಿ ಕರೆ ಮಾಡಿ ಮೀಸಲಾತಿ ತಿರ್ಮಾನವನ್ನು ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ. ಎಂದು ಡಿಕೆ ಶಿವಕುಮಾರ್ ಆರೋಪ ಪಂಚಮಸಾಲಿ ಸಮಾಜದ ಏಕೈಕ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಣ್ಣೀರಿನ ಶಾಪ ಯಾವ ಪಕ್ಷಕ್ಕೆ ತಟ್ಟಲಿದೆ ಎಂಬುದನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಬುದ್ದಿ ನಮಗೆ ಸಿಕ್ಕ ಲಾಭ ಇಡೀ ಸಮಾಜ ಒಂದಾಗಿ ಮಾಡಿದ್ದು ತಮ್ಮಿಂದ. ಸಮಾಜ ಒಂದಾಗಿದ್ದು 2A ಕಿಂತಲೂ ದೊಡ್ಡ ಕೆಲಸ ಮುಂದಿನದಿನದಲ್ಲಿ 2A ಮೀಸಲಾತಿಗಾಗಿ ಹೋರಾಟ ತಮ್ಮ ನೇತೃತ್ವದಲ್ಲಿ ಮುಂದುವರಿಯಲಿ ಜಯ ಸಿಕ್ಕೇ ಸಿಗುತ್ತೆ. ತಮ್ಮ ಆಶೀರ್ವಾದ ಸಮಾಜದ ಮೇಲೆ ಇರೋದರಿಂದ ಇಡೀ ಸಮಾಜ ತಾವು ಹಾಕಿದ ಒಂದೊಂದು ಕಣ್ಣಿರಿನ ಶಾಪ ಹನಿಗೂ ಕೂಡಾ ಉತ್ತರ ಬರುವ ಚುನಾವಣೆಯಲ್ಲಿ ಅನುಭವಿಸುವುದರಲ್ಲಿ ಯಾವ ಸಂದೇಹವಿಲ್ಲ.
ಗುರೂಜಿ.ನಮ್ಮ ಸಮಾಜದ ತಾಕತ್ತು ಕೇವಲ ರಾಜ್ಯದಲ್ಲಿಅಲ್ಲ ಇಡೀ ಭಾರತಕ್ಕೆ ಪರಿಚಯ ಮಾಡಿಕೊಟ್ಟ ಶ್ರೇಯಸ್ಸು ನಮ್ಮ ಸಮಾಜದ ಹೆಮ್ಮೆಯ ಜಗ್ಗದುರು ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಜಿ ಗಳಿಗೆ ಸಲ್ಲುತ್ತೆ.
ತಮ್ಮಂತಾ ಸಮಾಜದ ಕಳಕಳಿ ಇದ್ದ ಬುದ್ದಿ ನಮಗೆ ಸಿಕ್ಕ ಲಾಭ ಇಡೀ ಸಮಾಜ ಒಂದಾಗಿ ಮಾಡಿದ್ದು ತಮ್ಮಿಂದ. ಸಮಾಜ ಒಂದಾಗಿದ್ದು 2A ಕಿಂತಲೂ ದೊಡ್ಡ ಕೆಲಸ.
ಮುಂದಿನದಿನದಲ್ಲಿ 2A ಮೀಸಲಾತಿಗಾಗಿ ಹೋರಾಟ ತಮ್ಮ ನೇತೃತ್ವದಲ್ಲಿ ಮುಂದುವರಿಯಲಿ ಜಯ ಸಿಕ್ಕೇ ಸಿಗುತ್ತೆ .
ತಮ್ಮ ಆಶೀರ್ವಾದ ಸಮಾಜದ ಮೇಲೆ ಇರೋದರಿಂದ ಇಡೀ ಸಮಾಜ ತಾವು ಹಾಕಿದ ಒಂದೊಂದು ಕಣ್ಣಿರಿನ ಶಾಪ ಹನಿಗೂ ಕೂಡಾ ಉತ್ತರ ಬರುವ ಚುನಾವಣೆಯಲ್ಲಿ ಯಾವ ಪಕ್ಷ ಅನುಭವಿಸುವುದರಲ್ಲಿ ಯಾವ ಸಂದೇಹವಿಲ್ಲ ಗುರೂಜಿ. ನಮ್ಮ ಸಮಾಜದ ತಾಕತ್ತು ಕೇವಲ ರಾಜ್ಯದಲ್ಲಿಅಲ್ಲ ಇಡೀ ಭಾರತಕ್ಕೆ ಪರಿಚಯ ಮಾಡಿಕೊಟ್ಟ ಶ್ರೇಯಸ್ಸು ನಮ್ಮ ಸಮಾಜದ ಹೆಮ್ಮೆಯ ಜಗ್ಗದುರು ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಜಿಗಳಿಗೆ ಸಲ್ಲುತ್ತೆ.