ಮೇ 10ರಂದು ಮತದಾನ, 13ಕ್ಕೆ ಫಲಿತಾಂಶ: ರಾಜೀವ ಕುಮಾರ್‌ ಒಂದೇ ಹಂತದಲ್ಲಿ ಮತದಾನ

ಮೇ 10ರಂದು ಮತದಾನ, 13ಕ್ಕೆ ಫಲಿತಾಂಶ: ರಾಜೀವ ಕುಮಾರ್‌   ಒಂದೇ ಹಂತದಲ್ಲಿ ಮತದಾನ

ಮೇ 10ರಂದು ಮತದಾನ, 13ಕ್ಕೆ ಫಲಿತಾಂಶ: ರಾಜೀವ ಕುಮಾರ್‌

ಒಂದೇ ಹಂತದಲ್ಲಿ ಮತದಾನ

ನಮ್ಮಲೇ ಮೊದಲು, ಚುನಾವಣೆ ಇಂಚಿಂಚೂ ಮಾಹಿತಿ ಸುವರ್ಣಲೋಕದಲ್ಲಿ ಮಾತ್ರ

ಓದುವರಿಗೆ ವಿಶೇಷ ಮಾಹಿತಿ ನೀಡಲಾಗಿದೆ

ದೆಹಲಿ/ ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ನಿಗಧಿಯಾಗಿದ್ದು, ಮೇ10ರಂದು ಮತದಾನ, 13ಕ್ಕೆ ಫಲಿತಾಂಶ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ರಾಜೀವ ಕುಮಾರ್‌ ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಇಂದು(ಮಾರ್ಚ್ 29) ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಇನ್ನು ಈಗಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.