PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಅಕ್ರಮ ಸಂಬಂಧ: ಪತ್ನಿ, ಪ್ರಿಯಕರನ ಹತ್ಯೆ

 

ಅಥಣಿ: ಮೊದಲ ಪತಿಗೆ ಡೈವೋರ್ಸ್ ನೀಡಿ ಪ್ರಿಯಕರನೊಂದಿಗೆ ಸಂಸಾರ ಸಾಗಿಸುತ್ತಿದ್ದ ಮಹಿಳೆ ಹಾಗೂ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕೊಕಟನೂರ ವ್ಯಾಪ್ತಿಯಲ್ಲಿ ನಡೆದಿದೆ.

ಯಾಸೀನ ಆದಮ್ ಬಾಗೋಡಿ (21) ಹಾಗೂ ಹೀನಾಕಾಸರ ಸುಧಾರಾಣಿ (19) ಕೊಲೆಯಾದವರು. ತೌಫಿಕ್ (28) ಎಂಬಾತ ಕೊಲೆ ಮಾಡಿದ ಆರೋಪಿ. ಕೊಲೆಯಾದ ಇಬ್ಬರೂ ಕೊಕಟನೂರು ಯಲ್ಲಮ್ಮವಾಡಿ ನಿವಾಸಿಗಳು.

ಪ್ರಿಯಕರ ಜತೆ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಡೈವೋರ್ಸ್ ಮಾಡಿದ್ದ. ಆದರೆ, ಇಬ್ಬರು ಪ್ರೇಮಿಗಳು ಮೊದಲ ಪತಿಯ ಮನೆೈ ಪಕ್ಕದಲ್ಲಿ ಮನೆ ಮಾಡಿ, ಸಂಸಾರ ಸಾಗಿಸುತ್ತಿದ್ದರು ಇದನ್ನು ಅರಗಿಸಿಕೊಳ್ಳಲಾಗದೆ. ತೌಫಿಕ್ ಇಬ್ಬರನ್ನೂ ಕೊಲೆಗೈದಿದ್ದಾನೆ.

ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.