PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಯರಗಟ್ಟಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಖದೀಮರು

 

ಸವದತ್ತಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಯರಗಟ್ಟಿಯಲ್ಲಿ ನಡೆದಿದೆ. ಮಾಲೀಕರು ದೂರು ದಾಖಲಿಸಿದ್ದಾರೆ.

ಯರಗಟ್ಟಿ ಶಾಂತಿನಗರದ ನಿವಾಸಿಯಾದ ಯಲ್ಲಪ್ಪ ಶಿಂಗ್ಗಾವಿಯವರ ಮನೆಗೆಯಲ್ಲಿ ಕಳ್ಳತನ ನಡೆದಿದೆ. ಕಿಡಿಗೇಡಿಗಳು ಮನೆಯಲ್ಲಿ ಯಾರು ಇಲ್ಲವೆಂದು ಮನಗಂಡು ಮನೆಗೆ ನುಗ್ಗಿ 20 ಗ್ರಾಂ. ಚಿನ್ನ, ಹಾಗೂ ಬೆಳ್ಳಿ ಕದ್ಧ ಪರಾರಿಯಾಗಿದ್ದಾರೆ.

ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.