PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಅಕ್ರಮವಾಗಿ 7 ಟನ್ ಗೋಮಾಂಸ ಸಾಗಾಟ : ಆರೋಪಿಗಳಿಬ್ಬರ ಬಂಧನ

 

ಬೆಳಗಾವಿ: ತಾಲೂಕಿನ ಕೊಂಡಸಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಲಾರಿ ಸಮೇತ ಆರೋಪಿ ವಶಕ್ಕೆ ಪಡೆದಯಲಾಗಿದೆ.

ಮೊಹಮ್ಮದ್ ಗೌಸ್ ನಜೀರ್ ಶೇಖ ಹಾಗೂ ಕರೆಪ್ಪ ಕೋಳಿ ಬಂಧಿತರು. ಸುಮಾರು 5.6 ಲಕ್ಷ ರೂ ಬೆಲೆಯ 7 ಟನ್ ಗೋಮಾಂಸವನ್ನು ಬೆಳಗಾವಿಯಿಂದ ಧಾರವಾಡಕ್ಕೆ ಸಾಗಾಟ ಮಾಡುವಾದ ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದ ಬಳಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.