ಗೋಕಾಕ: ಜಿದ್ದಾಜಿದ್ದಿನ ಕಣದಲ್ಲಿ ರಮೇಶಗೆ ಬಾರೀ ಹಿನ್ನಡೆ: ಕಡಾಡಿ ಮುನ್ನಡೆ

ಗೋಕಾಕ: ಜಿದ್ದಾಜಿದ್ದಿನ ಕಣದಲ್ಲಿ ರಮೇಶಗೆ ಬಾರೀ ಹಿನ್ನಡೆ: ಕಡಾಡಿ ಮುನ್ನಡೆ

 

ಬೆಳಗಾವಿ: ಜಿದ್ದಾಜಿದ್ದಿನ ಕಣವಾದ ಗೋಕಾಕನಲ್ಲಿ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಇಲ್ಲದಿದ್ದರೂ ರಮೇಶ ಜಾರಕಿಹೊಳಿ ಹಿನ್ನಡೆಯಾಗಿದ್ದು, ರಾಜಕೀಯ ಚಿತ್ರಣ ಬದಲಾಗುವ ಸಂದೇಶ ರವಾನೆವಾಗುತ್ತಿದೆ.

ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅದರಂತೆ ಚನ್ನಮ್ಮನ ಕಿತ್ತೂರಿನಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಮಹಾಂತೇಶ ಕಡಾಡಿ ಕಾಂಗ್ರೆಸ್ : 4,009
ರಮೇಶ್ ಜಾರಕಿಹೊಳಿ ಬಿಜೆಪಿ : 3,515

——

ಕಿತ್ತೂರು
ಬಿಜೆಪಿ 6252
ಕಾಂಗ್ರೆಸ್ 7812

—–
ಬೆಳಗಾವಿ ಗ್ರಾಮೀಣ
ಕಾಂಗ್ರೆಸ್ ,7391
ಎಂಇಎಸ್ 5936
ಬಿಜೆಪಿ 1651