ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ, ಕರ್ತವ್ಯ ಲೋಪ: 7 ಶಿಕ್ಷಕರ ಅಮಾನತುಗೊಳಿಸಿ ಡಿಡಿಪಿಐ ಬಸವರಾಜ ನಾಲತವಾಡ ಆದೇಶ ಕರ್ನಾಟಕ ಪ್ರೌಢಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮ, ಶಾಲೆ, ಹಿರೇಬಾಗೇವಾಡಿ ತಾ; ಬೆಳಗಾವಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸರಿಯಾಗಿ ತಪಾಸಣೆ ಮಾಡದೇ ಮಾಡದೇ ಇರುವುದು, ಶಾಲಾ ಕೊಠಡಿಯ ಇರುವುದು ಮತ್ತು ಪೋಲಿಸ್ ವ್ಯವಸ್ಥೆ ಸರಿಯಾಗಿ ಹಿಂದುಗಡ ಜನ ಓಡಾಡುತ್ತಿರುವುದು, ನಕಲು ಚೀಟಿಗಳನ್ನು ಕೊಠಡಿಯೊಳಗೆ ಎಸೆಯುತ್ತಿರುವುದು ಕಂಡು ಬಂದ ಕಾರಣ ಕೇಂದ್ರದ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಲ್ಲೇಖ (1)ರ ಪ್ರಕಾರ ನಿರ್ದೇಶನವನ್ನು ನೀಡಿದಂತೆ ಉಲ್ಲೇಖ(4)ರ ಪ್ರಕಾರ ಕಾರಣ ಕೇಳುವ ನೋಟಿಸನ್ನು ನೀಡಲಾಗಿದೆ
ದಿ:3-4-2023ರಂದು ಎಸ್.ಎಸ್.ಎಲ್.ಸಿ ಗಣಿತ ಪರೀಕ್ಷೆಯ ದಿನದಂದು ಉಲ್ಲೇಖ(3)ರ ಪ್ರಕಾರ ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರು ಉಲ್ಲೇಖ(5)ರ ಪ್ರಕಾರ ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರು ಕರ್ನಾಟಕ ಪ್ರೌಢ ಶಾಲೆ, ಹಿರೇಬಾಗೇವಾಡಿ ತಾ; ಬೆಳಗಾವಿ ಕರ್ನಾಟಕ ನಾಗರಿಕ ಸೇವಾ (ನಡತ ನಿಯಮಗಳು 2021 ನಿಯಮ 3(1) ಉಪನಿಯಮ,, iii ನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ನಿರ್ದೇಶನವನ್ನು ನೀಡಿರುತ್ತಾರೆ. ಉಲ್ಲೇಖ(5)ರ ಸುತ್ತೋಲೆಯಂತೆ
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಸರಕಾರಿ ನೌಕರರ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957 ನಿಯಮ 10ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ(ದ) ಎಂಬ ನಾನು ಈ ಕೆಳಕಂಡ ಪರೀಕ್ಷಾ ಕಾರ್ಯನಿರತ ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಆದೇಶಿಸಲಾಗಿದೆ. ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ 1)ಶ್ರೀಮತಿ ಎಸ್.ಎಸ್. ಕರವಿನಕೊಪ್ಪ ಸ. ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 2)ಶ್ರೀ ವಿ.ಎಸ್.ಬಿಳಗಿ ಸ.ಶಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 3)ಶ್ರೀಮತಿ ಎಲ್.ಆರ್.ಮಹಾಜನಶೆಟ್ಟಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 4)ಶ್ರೀ ಎಮ್.ಎಸ್.ಅಕ್ಕಿ ಸ.ಶಿ ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾ:ಬೆಳಗಾವಿ 5)ಶ್ರೀ ಎ.ಎಚ್.ಪಾಟೀಲ ಸ.ಶಿ. ಸ.ಪ್ರೌಢ ಶಾಲೆ ಕೆ.ಕೆ.ಕೊಪ್ಪ ತಾಬೆಳಗಾವಿ 6)ಶ್ರೀ ಎನ್.ಎಮ್ ನಂದಿಹಳ್ಳಿ ಸ.ಶಿ ಸರಕಾರಿ ಪ್ರೌಢ ಶಾಲೆ ಹೊಸ ಇದ್ದಿಲಹೊಂಡ ತಾ: ಬೆಳಗಾವಿ 7)ಶ್ರೀಮತಿ ಎಸ್.ಸಿ.ದೂಳಪ್ಪನವರ ಸ.ಶಿ ಸರಕಾರಿ ಪ್ರೌಢ ಶಾಲೆ ಸೂಳೆಭಾವಿ ತಾ:ಬೆಳಗಾವಿ ಅಮಾನತ್ತು ಇಟ್ಟಿರುವ ಅವಧಿಗೆ ಸದರಿಯವರಿಗೆ ಕೆ.ಸಿ.ಎಸ್.ಆರ್.ನಿಯಮ 98 ರ ಪ್ರಕಾರ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಹಾಗೂ ಅಮಾನತ್ತು ಅವಧಿಯಲ್ಲಿ ಸದರಿ ಶಿಕ್ಷಕರು ಸಕ್ಷಮ ಪ್ರಾಧಿಕಾರಿಯವರಿಂದ ಅನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಪಡತಕ್ಕದ್ದಲ್ಲ.ಉಪನಿರ್ದೇಶಕರು ಹಾಗೂ ಪ್ರಾಧಿಕಾರಿಗಳು ಇದ್ದರು.