ಸಿಎಂ ಪ್ರಮಾಣ ವಚನ ಮುಹೂರ್ತ ಪಿಕ್ಸ್;‌ ಯಾಗ್ತಾರೆ ನಾಡ ದೊರೆ

ಸಿಎಂ ಪ್ರಮಾಣ ವಚನ ಮುಹೂರ್ತ ಪಿಕ್ಸ್;‌ ಯಾಗ್ತಾರೆ ನಾಡ ದೊರೆ

 

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಒಟ್ಟು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್​ಗೆ ಸದ್ಯ ಸಿಎಂ ಯಾರನ್ನ ಮಾಡಬೇಕು ಎಂಬ ತಲೆಬಿಸಿ ಆಗಿದೆ. ಇದೆಲ್ಲದರ ಮಧ್ಯೆ ಗುರುವಾರ (ಮೇ 18) ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮತ್ತೊಂದೆಡೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯ ರೇಸ್​ನಲ್ಲಿದ್ದಾರೆ. ಸಿಎಂ ಆಯ್ಕೆಗಾಗಿ ಎಐಸಿಸಿ ,ಮೂವರು ವೀಕ್ಷಕರನ್ನು ಸಹ ನೇಮಿಸಲಾಗಿದೆ.