ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಮ್ಮ ಕಂಠ ಮಾಧುರ್ಯದಿಂದ ಚಿತ್ರ ಗೀತೆ ಹಾಡಿ ಜನಮನ ಸೆಳೆದರು

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಮ್ಮ ಕಂಠ ಮಾಧುರ್ಯದಿಂದ ಚಿತ್ರ ಗೀತೆ ಹಾಡಿ ಜನಮನ ಸೆಳೆದರು

ಬೆಳಗಾವಿ: ಕಿತ್ತೂರು ಉತ್ಸವದ‌ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ತಮ್ಮ ಕಂಠ ಮಾಧುರ್ಯದಿಂದ ಚಿತ್ರ ಗೀತೆಯೊಂದನ್ನು ಹಾಡಿ ಜನಮನ ಸೆಳೆದರು