This is the title of the web page
This is the title of the web page

ಅಥಣಿ: ಮಾನವೀಯತೆ ಮರೆದ ಅಂಬ್ಯುಲೆನ್ಸ್‌ ಸಿಬ್ಬಂದಿ

ಅಥಣಿ: ಮಾನವೀಯತೆ ಮರೆದ ಅಂಬ್ಯುಲೆನ್ಸ್‌ ಸಿಬ್ಬಂದಿ

ಬೆಳಗಾವಿ: ಪ್ರತ್ಯೇಕ ಪ್ರಕರಣದಲ್ಲಿ ಮೃತಪಟ್ಟು , ಶವದ ಬಳಿಯಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ -ನಗದು ಮರಳಿ ಕುಟುಂಬದಸ್ಥರಿಗೆ ನೀಡಿ ಅಥಣಿಯ ಸರ್ಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್‌ ಸಿಬ್ಬಂದಿ ಮಾನವೀಯತೆ ಮರೆದಿದ್ದಾರೆ.

2023 ಡಿ. 27 ರಂದು ಅಥಣಿಯಲ್ಲಿ ಬೀಕರ ಅಪಘಾತ ನಡೆದಿತ್ತು, ಎರಡು ಪ್ರತ್ಯೇಕ ಅಪಘಾತದಲ್ಲಿ ಮೃತಪಟ್ಟ ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ನಿರ್ಮಲಾ ಬನಸುಡೆ, ವಾಹನ ಚಾಲಕ ವಿಜಕುಮಾರ ಅವರು ಸಾಗಿಸಿದ್ದರು, ಮೃತ ವ್ಯಕ್ತಿ ಬಳಿಯಿದ್ದ 30 ಸಾವಿರ ರೂ. ಹಾಗೂ ಜಮಖಂಡಿಯ ಮೂಲದ ಅಜ್ಜಿ ಬಸ್‌ ನಿಲ್ದಾಣದಲ್ಲಿ ಹಠಾತ ನಿಧನ ಹೊಂದಿದ್ದರು. ಅವರ ಬಳಿಯಿದ್ದ ಚಿನ್ನವನ್ನು ಕುಟುಂಬಸ್ಥರಿಗೆ ನೀಡಿ ಮಾನವೀಯತೆ ಮರೆದಿದ್ದಾರೆ. ಸರ್ಕಾರಿ ಸಿಬ್ಬಂದಿ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.