ಬೆಳಗಾವಿ: ಗೋವಾದಿಂದ ರಾಜ್ಯಕ್ಕೆ ಅಕ್ರಮ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಸಾರಾಯಿ ಸಮೇತ ಆರೋಪಿ ಅಬಕಾರಿ ಪೋಲಿಸ್ ರು ಬಂಧಿಸಿ, ವಾಹನದಲ್ಲಿರುವ ಸಾರಾಯಿ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿಯ ರೋಹಿತ್ ಕೊವಾಡಕರ್ ಬಂಧಿತ ಆರೋಪಿ. ಆತನಿಂದ 7,22,400 ಲಕ್ಷ ಮೌಲ್ಯ 86 ಬಾಕ್ಸ್ (774 ಲೀಟರ್) ಲಿಜಿಯನ್ ಪ್ರೀಮಿಯಂ ಬ್ಲೆಂಡೆಡ್ ವಿಸ್ಕಿ ಹಾಗೂ 10 ಲಕ್ಷ ಬೆಳೆಬಾಳುವ ವಾಹನ ಸೇರಿದಂತೆ ಒಟ್ಟು ಮೌಲ್ಯ 17,22,400/ ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.