ಹಿಡಕಲ್ ಡ್ಯಾಮ: ಶಿರೂರ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಬ್ರಹತ್ ಪ್ರತಿಭಟನೆ. ಭಾರತೀಯ ವೈದಿಕೀಯ ಸಂಘ ಕರ್ನಾಟಕ್ ರಾಜ್ಯ ಶಾಖೆ ಇವರ ನೇತೃತ್ವದಲ್ಲಿ ಮೊನ್ನೆ ಕೋಲ್ಕತ್ತಾದಲ್ಲಿ ವೈದ್ಯ ಮೇಲೆ ನಡೆದ ಅತ್ಯಾಚರ ಮತ್ತು ಕೊಲೆ ಘಟನೆಯನ್ನು ವಿರೋಧಿಸಿ ದೇಶ ದ್ಯಾಂತ್ ವೈದ್ಯರಿಂದ ಬ್ರಹತ್ ಪ್ರತಿಭಟನೆಯನ್ನು
ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಮ್ ಗ್ರಾಮದ ಶಿರೂರ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಾಹಿಳಾ ಘಟಕ ಹಾಗೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಳಿಂದ ಬಸವೇಶ್ವರ ಕಾಲೇಜುದಿಂದ
ಬಸ್ ನಿಲ್ದಾಣದವರಿಗು ಹೋಗಿ ಮೌನಾಚರಣೆಯನ್ನು ಆಚರಿಸಲಾಯಿತು ಹಾಗೂ
ಸರ್ಕಾರ ಇದ್ದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ಎಂದು ಆಗ್ರಹಿಸಿ
ಶಿರೂರು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದಭ೯ ದಲ್ಲಿವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ಜಯಶ್ರೀ ಮತ್ತಿಕೊಪ್ಪ, ಲಕ್ಷ್ಮಿ ವಳದವರ, ಅನಿತಾ ಶಿರಾಳೆ, ದೀಪಾ ಪತ್ತಾರ್, ಸಾವಿತ್ರಿ ಕರಿಗಾರ್, ಅಂಬಿಕಾ ಎಲ್ಲವ್ವ ಲಕ್ಷ್ಮಿ ಪತ್ತಾರ್, ಗೀತಾ ತಳವಾರ್ ಮುಂತಾದ ಸದಸ್ಯರು ಪ್ರತಿಭಟನೆಗೆ ಹಾಜರಿದ್ದರು. ಹಾಗೂ ಡಾಕ್ಟರ್ ಮಂಜುನಾಥ್ ಶಿರೂರ್ ಹಾಗೂ ಅವರ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನೆಗೆ ಹಾಜರಿದ್ದರು.