ವರ್ಷದ ಮೊದಲ ದಿನವೇ ಮಗನ ಕಳೆದುಕೊಂಡು ತಾಯಿ ಕಣ್ಣೀರು

ವರ್ಷದ ಮೊದಲ ದಿನವೇ ಮಗನ ಕಳೆದುಕೊಂಡು ತಾಯಿ ಕಣ್ಣೀರು

 

ಬೆಂಗಳೂರು: ಮಗ ನಿನ್ನೆ ಹೊಸ ಬಟ್ಟೆ ಹಾಕಿಕೊಂಡು ಮನೆಯಿಂದ ಬರ್ತ್ ಡೇ ಎಂದು ಹೇಳಿ ಹೋಗಿದ್ದ.

ರಾತ್ರಿ ಪೊಲೀಸರು ನಿಮ್ಮ ಮಗ ಕೊಲೆ ಆಗಿದ್ದಾನೆ ಎಂದು ಫೋನ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಹೊಸ ವರ್ಷದ ಮೊದಲ ದಿನವೇ ಕಣ್ಣೀರು ಇಟ್ಟಿದ್ದಾರೆ.

ನ್ಯೂ ಇಯರ್​ ರಾತ್ರಿ ಭೀಕರ ಹತ್ಯೆ ನಡೆದಿದೆ. ಮಾರಕಾಸ್ತ್ರಗಳಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಹನುಮಂತ ನಗರದ 80 ಅಡಿ ರಸ್ತೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ವಿಜಯ್ (21) ಎಂಬಾತನಯಾಗಿದೆ.

ಸ್ನೇಹಿತರಿಂದಲೇ ಯುವಕ ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಆಟೋದಲ್ಲಿ ಬಂದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.