This is the title of the web page
This is the title of the web page

ಒಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಿಲ್ಲು ಕೊಡದೆ ಇದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ  : ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ‌.ಕೆಂಪಣ್ಣ ಎಚ್ಚರಿಕೆ

ಒಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಿಲ್ಲು ಕೊಡದೆ ಇದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ  : ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ‌.ಕೆಂಪಣ್ಣ ಎಚ್ಚರಿಕೆ

 

ಬೆಳಗಾವಿ: ರಾಜ್ಯ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ‌.ಕೆಂಪಣ್ಣ ಮಾತನಾಡಿ,
ಇನ್ನು ಒಂದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಿಲ್ಲುಗಳನ್ನು ಕೊಡದೆ ಇದ್ದರೆ ರಾಜ್ಯ ಗುತ್ತಿಗೆದಾರ ಸಂಘದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಪ್ರತಿಭಟನೆ ಮಾಡಲಾಗುವುದು.
ಗುತ್ತಿಗೆದಾರರ ಸಮಸ್ಯೆಗಳ ಬಗೆಹರಿಸಲು ಹೋರಾಟದ ಫಲವಾಗಿ ಜನರನ್ನು ಜೈಲಿಗೆ ಹಾಕಲು ಪ್ರಯತ್ನ, 40 % ಸರಕಾರ ಎಂದು ನಾವೇ ಕರೆದೆವು. ಸಮಸ್ಯೆಗಳ ಕುರಿತು ಸಿಎಂ ಬಳಿ ಚರ್ಚಿಸುತ್ತೇವೆ. ನಮ್ಮಗೆ ಯಾವುದೇ ಜಾತಿ, ಪಕ್ಷವಿಲ್ಲ ನಮ್ಮದು ಗುತ್ತಿಗೆದಾರ ಜಾತಿ. ನ.29 ಸಭೆಯಿದೆ. ಸಮಸ್ಯೆಗಳ ಕುರಿತು ಇಂಜಿನಿಯರ್ ಜೊತೆಗೆ ಚರ್ಚಿಸುವುದಿದೆ.