This is the title of the web page
This is the title of the web page

ಕೌಟುಂಬಿಕ ಕಲಹ: ಸಾವಿನ ಹಾದಿ ಹಿಡಿದ ಪತಿ

ಕೌಟುಂಬಿಕ ಕಲಹ: ಸಾವಿನ ಹಾದಿ ಹಿಡಿದ ಪತಿ

 

ಬೆಳಗಾವಿ: ಕೌಟುಂಬಿಕ ಕಲಹದಿಂದ ಮನನೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕೇದನೂರ ಗ್ರಾಮದಲ್ಲಿ ಇಂದು ಬೆಳಗಿವ ಜಾವ ನಡೆದಿದೆ.

ಸುರೇಶ ಶಂಕರ ವರ್ಗೆ (35) ಮೃತ ಪತಿ.‌ ನಿತ್ಯವೂ ಮನೆಯಲ್ಲಿ ಗಲಾಟೆ, ಜಗಳ ಸಾಮಾನ್ಯವಾಗಿದೆ. ಪತಿ- ಪತ್ನಿ ಅಸಭ್ಯವಾಗಿ ಬೈದಾಡಿ ಜಗಳವಾಡಿದ್ದಾರೆ. ಕೊಪಗೊಂಡ ಪತ್ನಿ ತವರು ಮನೆ ಸೇರಿದ್ದಾಳೆ. ತನಗೆ ಎದರುತ್ತರ ನೀಡುತ್ತಾಳೆ ಎಂದು ಮನನೊಂದು ಪತಿ ಶನಿವಾರ ಸಾವಿನ ಹಾದಿ ಹಿಡಿದ್ದಾನೆ.

ಸುರೇಶಗೆ ಇಬ್ಬರು ಮಕ್ಕಳು ಇದ್ದಾರೆ ಎನ್ನಲಾಗಿದೆ.