This is the title of the web page
This is the title of the web page

ಗೋವಾ ಮದ್ಯ ಅಕ್ರಮ ಸಾಗಾಣಿಕೆ ಇಬ್ಬರ ಆರೋಪಿಗಳ ಬಂಧನ  

ಗೋವಾ ಮದ್ಯ ಅಕ್ರಮ ಸಾಗಾಣಿಕೆ ಇಬ್ಬರ ಆರೋಪಿಗಳ ಬಂಧನ  

 

ಬೆಳಗಾವಿ : ಇಂದು ಬೆಳಗ್ಗೆ. ೧೨-೩೦ಕ್ಕೆ  ಸುಮಾರಿಗೆ ಅಬಕಾರಿ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ ಹಾಗೂ ಸಿಬ್ಬಂದಿ ಜನರು ಪಂಚರು ಮತ್ತು ಕಣಕುಂಬಿ ತನಿಖಾ ಠಾಣೆಯ ಅಧಿಕಾರಿ/ಸಿಬ್ಬಂದಿ ಜನರು, ಎಸ್.ಎಸ್.ಟಿ ತಂಡ ಮತ್ತು ಪೋಲಿಸ್ ಸಿಬ್ಬಂದಿ ಕೂಡಿಕೊಂಡು ಬೆಳಗಾವಿ ಜಿಲ್ಲೆ, ಖಾನಾಪೂರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯ ಮುಂದಿನ ಜಾಂಬೋಟಿ-ಚೋರ್ಲಾ ಹೆದ್ದಾರಿಯಲ್ಲಿ ರಸ್ತೆಗಾವಲು ಮಾಡುತ್ತಿರುವಾಗ ಒಂದು ಬೂದು ಬಣ್ಣದ ಮಾರುತಿ ಸುಜಕಿ ಎಸ್‌ಎಕ್ಸ್-೪ ಕಾರ ನಾಲ್ಕು ಚಕ್ರ ವಾಹನ ಸಂಖ್ಯೆ ಎಂಎಚ್-೪೬ ಪಿ-೪೮೮೨ನೇದ್ದರ ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದಿನ ಡಿಕ್ಕಿಯಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಅಂತಾ ನಮೂದಿರುವ ೧) ೯ ರಟ್ಟಿನ ಬಾಕ್ಸಗಳಲ್ಲಿ ಗೋಲ್ಡ್ನ ಏಸ್ ವಿಸ್ಕಿ ೧೦೮ ಬಾಟಲಿಗಳು ಒಟ್ಟು ೮೧.ಲೀ ಗೋವಾ ಮದ್ಯ ೨) ೬ ರಟ್ಟಿನ ಬಾಕ್ಸಗಳಲ್ಲಿ ಬ್ಲೂö್ಯ೭ ವಿಸ್ಕಿ ೭೨ ಬಾಟಲಿಗಳು ಒಟ್ಟು ೫೪.ಲೀ ಗೋವಾ ಮದ್ಯ ಹೀಗೆ ಒಟ್ಟು ೧೩೫.ಲೀ ಗೋವಾ ಮದ್ಯವನ್ನು ತಾಬಾ ಹೊಂದಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿರುತ್ತದೆ. ಆರೋಪಿ ಗೋರಕ್ಷನಾಥ ನವನಾಥ ಪನ್ನಾಳಕರ ವಯ ಹಿಂದೂ ಮರಾಠಾ ಒಕ್ಕಲುತನ ನಾಳವಂಡಿ, ಮಹಾರಾಷ್ಟç-೪೧೪೨೦೪  ಸುರೇಶ ಗೋರಖ ಮೋಘೆ ವಯ ವರ್ಷ ಹಿಂದೂ ಮರಾಠಾ ಉದ್ಯೋಗ: ಡ್ರೆöÊವರ ಸಾ: ಮೋಘೆ ನಿವಾಸ, ವಿಶ್ವೇಶ್ವರ ನಗರ, ಪಿಂಪರಗಾ ವ ರೋಡ,ಬೀಡ ಮಹಾರಾಷ್ಟç ರಾಜ್ಯ ಇವರನ್ನು ಸ್ಥಳದಲ್ಲಿಯೇ ಬಂದಿಸಿದ್ದು ಇರುತ್ತದೆ. ಒಂದು ಬೂದು ಬಣ್ಣದ ಮಾರುತಿ ಸುಜಕಿ ಎಸ್‌ಎಕ್ಸ್-೪ ಕಾರ ನಾಲ್ಕು ಚಕ್ರ ವಾಹನ ಸಂಖ್ಯೆ ಎಂಎಚ್-೪೬ ಪಿ-೪೮೮೨ನೇದ್ದರ ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಗುನ್ನೆಯ ಮುಂದಿನ ಕ್ರಮಕ್ಕಾಗಿ ವಾಹನ ಹಾಗೂ ಮುದ್ದೆಮಾಲನ್ನು ಪಂಚನಾಮೆ ಪ್ರಕಾರ ಜಪ್ತು ಮಾಡಿಕೊಂಡು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.
ಸದರಿ ದಾಳಿಯನ್ನು ಮಾನ್ಯ ಡಾ:ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಶ್ರೀ ಫೀರೋಜಖಾನ ಕಿಲ್ಲೇದಾರ ಅಬಕಾರಿ ಜಂಟಿ ಆಯುಕ್ತರು, (ಜಾ&ತ) ಬೆಳಗಾವಿ ವಿಭಾಗ, ಬೆಳಗಾವಿ, ಕುಮಾರಿ: ವನಜಾಕ್ಷಿ.ಎಂ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಹಾಗೂ ರವಿ ಎಂ ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಮಂಜುನಾಥ ಗಲಗಲಿ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಸದರಿ ದಾಳಿಯಲ್ಲಿ ಬಾಳಗೌಡಾ ಪಾಟೀಲ ಅಬಕಾರಿ ನಿರೀಕ್ಷಕರು, ಕಣಕುಂಬಿ ತನಿಖಾ ಠಾಣೆ ಮತ್ತು ಅವರ ಸಿಬ್ಬಂದಿಯಾದ ಅಮೃತ ಪೂಜಾರಿ, ವಿಠ್ಠಲ ಕ್ವಾರಿ, ಅರುಣ ಬಂಡಗಿ, ಬಣಪ್ಪ ಮೆಳವಂಕಿ ಮತ್ತು ಎಸ್.ಎಸ್.ಟಿ ತಂಡದ ಸಿಬ್ಬಂದಿಯವರಾದ ಶ್ರೀ ಎಫ್.ಎಸ್.ಪಾವಡೆ, ಪಿ.ಕೆ.ದೇಸಾಯಿ ಮತ್ತು ಪೋಲಿಸ್ ಸಿಬ್ಬಂದಿಯಾದ ಶ್ರೀ ಓಂಕಾರ, ತಳವಾರ ಹಾಗೂ ಈ ಕಚೇರಿಯ ಎ.ವ್ಹಿ.ರಾವಳ, ಅಬಕಾರಿ ಉಪ ನಿರೀಕ್ಷಕರು, ಸುನೀಲ ಪಾಟೀಲ