ಮಧ್ಯಾಹ್ನದ ವೇಳೆಗೆ ಶೇ 38.23ರಷ್ಟು ಮತದಾನ

ಮಧ್ಯಾಹ್ನದ ವೇಳೆಗೆ ಶೇ 38.23ರಷ್ಟು ಮತದಾನ

ಬೆಂಗಳೂರು,ಏ26, ಸಿಎಂ ಪ್ರಧಾನ ಕಾರ್ಯದರ್ಶಿಗೆ ಮತದಾನ ಚಲಾಯಿಸಲು ನಿರಾಕರಣೆ..?ಲೋಕಸಭೆ ಚುನಾವಣೆ ರಾಜಕೀಯ ನಾಯಕರು ಕಲಾವಿದರು ಸೇರಿ ಗಣ್ಯಾತಿಗಣ್ಯರಿಂದ ವೋಟಿಂಗ್ ಲೋಕಸಭೆ ಚುನಾವಣೆ: ರಾಜಕೀಯ ನಾಯಕರು, ಕಲಾವಿದರು, ಸೇರಿ ಗಣ್ಯಾತಿಗಣ್ಯರಿಂದ ವೋಟಿಂಗ್.ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಣ ರಂಗೇರಿದ್ದು ಇಂದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.ರಾಜ್ಯದಲ್ಲಿ ಮಧ್ಯಾಹ್ನ 1ಗಂಟೆ ವೇಳೆಗೆ ಶೇ 38. 23ರಷ್ಟು ಮತದಾನವಾಗಿದೆ. 14 ಕ್ಷೇತ್ರಗಳಲ್ಲಿ 1 ಗಂಟೆ ವೇಳೆಗೆ ಆಗಿರುವ ಮತದಾನ ಪ್ರಮಾಣ ಈ ಕೆಳಕಂಡಂತಿದೆ

ಬೆಂಗಳೂರು ಉತ್ತರ- 32.25 %

ಬೆಂಗಳೂರು ಗ್ರಾಮಾಂತರ- 36.9%

ಬೆಂಗಳೂರು ದಕ್ಷಿಣ- 31.51%

ಚಾಮರಾಜನಗರ – 39 57%

ಚಿಕ್ಕಬಳ್ಳಾಪುರ- 39.85%

ಚಿತ್ರದುರ್ಗ – 39.05%

ದಕ್ಷಿಣ ಕನ್ನಡ- 48.10%

ಹಾಸನ- 40.99%

ಕೋಲಾರ – 38.42%

ಮೈಸೂರು ಕೊಡಗು- 41.58%

ಮಂಡ್ಯ- 40.70%

ತುಮಕೂರು- 41.91%

ಉಡುಪಿ ಚಿಕ್ಕಮಗಳೂರು- 46.43%