ಒಂದೇ ನಿಮಿಷನಲ್ಲಿ1 ಲಕ್ಷ 40 ಸಾವಿರ ರೂ. ಹಣ ಕಳ್ಳವು: ಆರೋಪಿಗಾಗಿ ಬಲೆ ಬೀಸಿದ ಖಾಕಿ ಪಡೆ

ಒಂದೇ ನಿಮಿಷನಲ್ಲಿ1 ಲಕ್ಷ 40 ಸಾವಿರ ರೂ. ಹಣ ಕಳ್ಳವು: ಆರೋಪಿಗಾಗಿ ಬಲೆ ಬೀಸಿದ ಖಾಕಿ ಪಡೆ

 

ಬೆಳಗಾವಿ: ಬೈಕ್‌ ಡಿಕ್ಕಿಯಲ್ಲಿ ಇರಿಸಲಾದ 1 ಲಕ್ಷ 40 ಸಾವಿರ ರೂ. ಹಣವನ್ನ ಕಿಡಿಗೇಡಿಯೊರ್ವ ಒಂದೇ ನಿಮಿಷದಲ್ಲಿ ದೋಚಿ ಪರಾರಿಯಾಗಿರುವ ದೃಶ್ಯಾವಗಳಿಗಳು ಸಿಸಿಕ್ಯಾಮರಾದಲ್ಲಿ ಸೆರೆಯಾಗಿವೆ. ಕೃಷಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸ್‌ ರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಕೃಷಿ ಮಾರುಕಟ್ಟೆಯ ರಾಜದೀಪ ಅಂಗಡಿಯೊಂದರ ಮುಂದೆ ನಿಲ್ಲಿಸಿದ ಬೈಕ್‌ ನಲ್ಲಿ ಇಟ್ಟಿದ್ದ ಹಣವನ್ನು ಎಗರಸಿದ ಕಳ್ಳ ಪರಾರಿಯಾಗಿದ್ದಾನೆ.

ಎಪಿಎಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.